Gossip News

200 ವರ್ಷಗಳ ನಂತರ ಚತುರ್ಗುಣ ಪಾಪ ಕರ್ತರಿ ಯೋಗ ಈ ನಾಲ್ಕು ರಾಶಿ ಅವರಿಗೆ ವಿಪರೀತ ಸಂಕಷ್ಟದ ಕಾಲ

ನಮಸ್ಕಾರ ಸ್ನೇಹಿತರೆ, ಗ್ರಹಗಳ ಚಲನೆಯ ನೇರವಾಗಿ ದ್ವಾದಶ ರಾಶಿಗಳ ಮೇಲೆ ಪ್ರಭಾವ ಬೀರುತ್ತವೆ ಇದೀಗ 200 ವರ್ಷಗಳ ಬಳಿಕ ಕೆಲವು ಗ್ರಹಗಳ ಸಂಯೋಜನೆ ಸಂಭವಿಸುತ್ತದೆ ಅದು ಪಾಪ ಕರ್ತರಿ ಯೋಗವಾಗಿ ಕೆಲವು ರಾಶಿಗಳ ಮೇಲೆ ನೆಗೆಟಿವ್ ಪರಿಣಾಮವನ್ನು ಬೀರುತ್ತಿದೆ .

ಹಾಗಾಗಿ ಆ ರಾಶಿಯವರು ಕೆಲಸಗಳ ಕಾಲ ಬಹಳ ಜಾಗರೂಕತೆಯಿಂದ ಇರಬೇಕಾಗುತ್ತದೆ 200 ವರ್ಷಗಳ ಬಳಿಕ ಸಂಭವಿಸುತ್ತಾ ಇರುವ ಪಾಪ ಕರ್ತರಿ ಯೋಗ ಯಾವುವೆಲ್ಲ ರಾಶಿಗಳ ಮೇಲೆ ಪ್ರಭಾವ ಬೀರಲಿದೆ ಇದರಲ್ಲಿ ನಿಮ್ಮ ರಾಶಿಯು ಇದೆಯಾ ಅನ್ನೋದನ್ನ ಗಮನಿಸಿಕೊಳ್ಳಿ ವೈದಿಕ ಜ್ಯೋತಿಷ್ಯದಲ್ಲಿ ಗ್ರಹಗಳ ಚಲನೆ ಸಂಯೋಜನೆ

ಮತ್ತು ಕುಂಡಲಿಯಲ್ಲಿನ ಸಂಚಾರಗಳು ಒಂದಷ್ಟು ಶುಭ ಮತ್ತು ಅಶುಭ ಸಂಗತಿಗಳನ್ನು ಸೂಚಿಸುತ್ತವೆ ಈ ಪರಿಣಾಮಗಳು ನೇರವಾಗಿ ದ್ವಾದಶ ರಾಶಿಗಳ ಮೇಲೆ ಬೀರುವುದರಿಂದ ಜನರ ಜೀವನದಲ್ಲಿ ಒಂದಷ್ಟು ಅನಿರೀಕ್ಷಿತ ಬದಲಾವಣೆಗಳನ್ನು ಎದುರಿಸಬೇಕಾಗುವುದು ಸಹಜ ಅದೇ ರೀತಿ 200 ವರ್ಷಗಳ ಬಳಿಕ ಈಗ ಕೆಲವು ಗ್ರಹಗಳ ಸಂಯೋಜನೆ ಸಂಭವಿಸುತ್ತದೆ ಅವು ಪಾಪ ಕರ್ತರಿ

ಯೋಗವಾಗಿ ಕೆಲವು ರಾಶಿಗಳ ಮೇಲೆ ಪರಿಣಾತ್ಮಕ ಒಂದು ಪ್ರಭಾವವನ್ನು ಬೀರುತ್ತವೆ ಈ ಸಮಯದಲ್ಲಿ ವಿಶೇಷ ಕಾಳಜಿ ಹಾಗೂ ಎಚ್ಚರಿಕೆಯಿಂದ ಈ ರಾಶಿಯವರು ಇರಬೇಕಾಗುತ್ತದೆ ವ್ಯಕ್ತಿಯ ವೈಯಕ್ತಿಕ ಆರೋಗ್ಯ ಹಾಗೂ ಮಾನಸಿಕ ವಿಶ್ವಾಸದ ಕೊರತೆ ಉಂಟಾಗುವಂತಹ ಸಾಧ್ಯತೆ ಹೆಚ್ಚಾಗುತ್ತದೆ ಪಾಪ ಕರ್ತರಿ ಹೋಗದಿಂದ ವ್ಯಕ್ತಿಗೆ ಕಠಿಣ ಸಮಯವಾಗಿರುತ್ತದೆ.

ಆರೋಗ್ಯದಲ್ಲಿ ಸಮಸ್ಯೆ ನೆಗೆಟಿವ್ ವರ್ತನೆಗಳು ಹಾಗೆ ಈ ಸಮಯದಲ್ಲಿ ಕೆಲವು ಧಾರ್ಮಿಕ ಕೆಲಸ ಮತ್ತೆ ಪರಿಹಾರ ಪೂಜೆಗಳನ್ನು ಕೈಗೊಳ್ಳುವುದರ ಮೂಲಕ ನೀವು ಈ ಪಾಪ ಕರ್ತರಿಯ ನೆಗೆಟಿವ್ ಪರಿಣಾಮಗಳನ್ನು ಏನಿದೆ ಇದರಿಂದ ಪಾರಾಗಲು ಅವಕಾಶ ಇದೆ ಹಾಗಾದರೆ ಯಾವೆಲ್ಲ ರಾಶಿಯವರಿಗೆ

ಈ ಪಾಪ ಕರ್ತರಿ ಯೋಗದಿಂದ 200 ವರ್ಷದ ಬಳಿಕ ಬರ್ತಾ ಇರುವಂತಹ ಪಾಪ ಕರ್ತರಿ ಯೋಗದಿಂದಾಗಿ ಇವರಿಗೆ ನೆಗೆಟಿವ್ ಪರಿಣಾಮವನ್ನು ಬೀರುತ್ತದೆ ಯಾವ ರೀತಿ ಪರಿಣಾಮ ಬೀರುತ್ತೆ ಅನ್ನೋದನ್ನ ನೋಡೋಣ ದವರೇ ಎಚ್ಚರಿಕೆಯನ್ನು ವಹಿಸಬೇಕು ವೃಷಭ ರಾಶಿಯವರಿಗೆ ಚತುರ್ಗುಣ ಪಾಪ ಕರ್ತರಿ ಯೋಗ ಇವರ ಮೇಲೆ ಹೆಚ್ಚಿನ ಪ್ರಭಾವವನ್ನು ಬೀರುತ್ತದೆ ಈ ಪರಿಣಾಮದಿಂದ ವೃಷಭ ರಾಶಿಯವರಿಗೆ ಒಂದಷ್ಟು

ಮಿಶ್ರಫಲಗಳು ಮರಳು ಬರುತ್ತವೆ ಅದೇ ಸಮಯದಲ್ಲಿ ಸಂಗಾತಿಯೊಂದಿಗೆ ಅಥವಾ ಪ್ರೇಮಿಗಳ ಜೊತೆಯಲ್ಲಿ ತಪ್ಪು ತಿಳುವಳಿಕೆಗಳು ಉಂಟಾಗುವ ಸಾಧ್ಯತೆಗಳು ಈ ಸಂದರ್ಭದಲ್ಲಿ ಇದೆ ಈ ಸಂದರ್ಭದಲ್ಲಿ ಜಾಸ್ತಿ ಇರುತ್ತೆ ಶುಕ್ರನು ಈ ಸಂದರ್ಭದಲ್ಲಿ ಅಧಿಪತಿ ಮತ್ತು ಮಂಗಳ ಗ್ರಹದೊಂದಿಗೆ ಮಿಶ್ರವಾಗಿರುತ್ತಾನೆ ಇದೇ

ಸಮಯದಲ್ಲಿ ರಾಹುವಿನ ಉಪಸ್ಥಿತಿ ಇರುತ್ತದೆ ಇದರಿಂದಾಗಿ ವ್ಯಕ್ತಿ ತನ್ನ ಆರೋಗ್ಯದಲ್ಲಿ ತೊಂದರೆಯನ್ನು ಅನುಭವಿಸಬೇಕಾಗುತ್ತದೆ ಜೊತೆಗೆ ವ್ಯಾಪಾರ ವಹಿವಾಟಿನಲ್ಲಿ ಹೆಚ್ಚಿನ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ ಅಂದ್ರೆ ನಷ್ಟ ಉಂಟಾಗುವ ಸಾಧ್ಯತೆ ಕೂಡ ಇದೆ ಅನಾರೋಗ್ಯದ ಸಮಸ್ಯೆಯಿಂದಾಗಿ ಅಂದುಕೊಂಡ

ಯೋಜನೆಗಳೆಲ್ಲವೂ ವಿಫಲತೆಯನ್ನು ಅನುಭವಿಸುತ್ತದೆ ಅಂದ್ರೆ ನಿಮ್ಮ ಆರೋಗ್ಯದಲ್ಲಿ ಸಮಸ್ಯೆ ಉಂಟಾಗುತ್ತದೆ ಇದರಿಂದ ಬೇರೆ ಬೇರೆ ಕೆಲಸಗಳು ಕೂಡ ಹಾಳಾಗುತ್ತವೆ ಕರ್ಕಾಟಕ ರಾಶಿ ಅಥವಾ ಕರ್ಕ ರಾಶಿ ಚತುರ್ಗುಣ ಪಾಪ ಕರ್ತರಿ ಯೋಗ ಕರ್ಕ ರಾಶಿಯವರಿಗೆ ಅತ್ಯಂತ ಹಾನಿಕಾರಕ ಪ್ರಭಾವವನ್ನು ಬೀರುತ್ತದೆ ಎಲ್ಲಾ ಕೆಲಸ ಕಾರ್ಯಗಳು ಕೂಡ ಕರ್ಕ ರಾಶಿಯವರು ವೈಫಲ್ಯತೆಯನ್ನು ಎದುರಿಸುತ್ತಿರಿ ಅಪಘಾತಗಳಾಗುವ ಸಾಧ್ಯತೆಯಿದೆ

ಗಾಡಿ ಓಡಿಸುವಾಗ ಹುಷಾರಾಗಿರಿ ಹೊರಗಡೆ ಓಡಾಡುವಾಗ ಗಾಡಿ ಓಡಿಸುವುದು ಮಾತ್ರ ಅಲ್ಲ ನಮ್ಮ ಗ್ರಹಚಾರ ಕೆಟ್ಟಿದ್ರೆ ಸೈಡಲ್ಲಿ ನಡ್ಕೊಂಡು ಹೋಗ್ತಿದ್ರು ಸಹ ಅಪಾಯ ಆಗುವ ಸಾಧ್ಯತೆ ಇದೆ ಹಾಗಾಗಿ ಹುಷಾರಾಗಿರಿ ಹೊರಗಡೆ ಓಡಾಡುವಾಗ ಕರ್ಕ ರಾಶಿಯವರು ವಾಹನ ಚಲಾಯಿಸುವಾಗ ಬಹಳ ಹುಷಾರಾಗಿರಬೇಕು.

ಇನ್ನು ಕರ್ಕ ರಾಶಿ ಅವರಿಗೆ ಆದಾಯದಲ್ಲಿಯೂ ಇಳಿಮುಖವಾಗುವ ಸಾಧ್ಯತೆ ಇದೆ ಈ ಒಂದು ಸಂದರ್ಭದಲ್ಲಿ ಪೋಷಕಾತ್ಮಕವರ ಆರೋಗ್ಯದಲ್ಲಿ ಸಮಸ್ಯೆ ಕಾಣಿಸಿಕೊಳ್ಳುತ್ತದೆ ಅದರ ಹೊಣೆ ಕೂಡ ನಿಮ್ಮ ಮೇಲೆ ಅಂದ್ರೆ ಅದರ ಖರ್ಚು ವೆಚ್ಚಗಳು ನಿಮ್ಮ ಮೇಲೆ ಬೀಳುವ ಸಾಧ್ಯತೆ ಇದೆ.

Related Articles

Leave a Reply

Your email address will not be published. Required fields are marked *

Back to top button